PRIME Prithvi Institute of Management Education

Quality Education for Academic Excellence
Claim this listing

ಪ್ರೈಮ್ ಉಡುಪಿ : ಭಾರತೀಯ ಸ್ಟೇಟ್ ಬ್ಯಾಂಕ್ ಕ್ಲರಿಕಲ್ ನೇಮಕಾತಿ ಹುದ್ದೆಗೆ ತರಬೇತಿ

ಬ್ಯಾ೦ಕಿ೦ಗ್ ಹಾಗೂ ಇನ್ನಿತರ ಉನ್ನತ ಕ್ಷೇತ್ರಗಳಲ್ಲಿ ಪದವೀಧರ ಯುವಕ ಯುವತಿಯರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿರುವ ಉಡುಪಿಯ ಪ್ರೈಮ್ ಸಂಸ್ಥೆಯು ಇದೀಗ ಎಸ್. ಬಿ. ಐ. ಸಂಸ್ಥೆಯು ಕರೆದಿರುವ 8,301 ಕ್ಲರಿಕಲ್ ಹುದ್ದೆಯ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದ್ದು, ಮೊದಲನೇ ಹಂತದ ಪ್ರಿಲಿಮಿನರಿ ಪರೀಕ್ಷೆಯು ಎಪ್ರೀಲ್ ತಿಂಗಳಿನಲ್ಲಿ ಹಾಗೂ ಎರಡನೇ ಹಂತದ ಮೈನ್ಸ್ ಪರೀಕ್ಷೆಯು ಮೇ ತಿಂಗಳಿನಲ್ಲಿ ನಡೆಯಲಿದ್ದು, ಈ ನೇಮಕಾತಿ ಪರೀಕ್ಷೆಗೆ ಹಿರಿಯ ಪ್ರಾಧ್ಯಾಪಕ ವ್ರ೦ಧ ಹಾಗೂ ಅನುಭವೀ ಉಪನ್ಯಾಸಕರುಗಳ ನೇತ್ರತ್ವದಲ್ಲಿ ಇದೇ ಬರುವ ಫೆ. 10 ರಿಂದ ನೂತನ ವಾರಾಂತ್ಯದ ತರಬೇತಿ ತರಗತಿಗಳು ಉಡುಪಿಯ ಪ್ರೈಮ್ ಕೇಂದ್ರದಲ್ಲಿ ಆರಂಭಗೊಳ್ಳಲಿದೆ.

ಪ್ರತೀ ಶನಿವಾರ ಮದ್ಯಾಹ್ನ 2.00-5.00 ರ ವರೆಗೆ ಮತ್ತು ಪ್ರತೀ ಬಾನುವಾರ ಬೆಳಿಗ್ಗೆ 9.00-4.00 ಗಂಟೆಯವರೆಗೆ 4 ತಿಂಗಳ ಕಾಲ ಸಾಗುವ 180 ಗಂಟೆಗಳ ಈ ತರಬೇತಿ ಎರಡು ಮಾದರಿಯಲ್ಲಿ ನಡೆಯುವ ಪರೀಕ್ಷೆಗಳಾದ ಮೊದಲನೇ ಹಂತದ ಪ್ರಿಲಿಮ್ಸ್, ಇಂಗ್ಲೀಷ್ ಭಾಷೆ, ನ್ಯೂಮರಿಕಲ್ ಎಬಿಲಿಟಿ, ರೀಸನಿಂಗ್ ಎಬಿಲಿಟಿ ವಿಷಯಗಳ ಕುರಿತು ಹಾಗೂ ಎರಡನೇ ಹಂತದ ಮೈನ್ಸ್ ಜನರಲ್/ಪೈನಾನ್ಸಿಯಲ್ ಅವೇರ್ನಸ್, ಜನರಲ್ ಇಂಗ್ಲೀಷ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ರೀಸನಿಂಗ್ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್ ವಿಷಯಗಳ ಕುರಿತು ತರಗತಿಗಳು ನಡೆಯಲಿದ್ದು ಜೂನ್ ತಿಂಗಳಿನಲ್ಲಿ ಅಂತ್ಯಗೋಳ್ಳಲಿದೆ.

ಈ ಬ್ಯಾಂಕಿಂಗ್ ಪರೀಕ್ಷಾ ತರಬೇತಿ ಮುಖ್ಯವಾಗಿ ಇತ್ತೀಚಿಗೆ ಬದಲಾವಣೆಗೊಂಡ ಹೊಸ ಪಠ್ಯಕ್ರಮದ ಇಂಗ್ಲೀಷ್ ವಿಷಯದ ಅತ್ಯಂತ ಕ್ಲಿಷ್ಟಕರವಾದ ಕಾಂಪ್ರೆಹೆನ್ಸನ್, ವಕೇಬುಲರಿ, ವ್ಯಾಕರಣಗಳ ಬಗ್ಗೆ ಮಾರ್ಗದರ್ಶನ, ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಪರೀಕ್ಷಾರ್ಥಿಗಳಿಗೆ ಸವಾಲಾಗಿರುವ ಮ್ಯಾಥ್ಸ್ ಹಾಗೂ ಹೊಸ ಪಠ್ಯಕ್ರಮದ ರೀಸನಿಂಗ್ ವಿಭಾಗದ ಪ್ರಶ್ನಾವಳಿಗಳನ್ನು ಸೂಕ್ತವಾಗಿ ನಿಭಾಯಿಸಲು ವೇದಗಣಿತದ ಶಾರ್ಟ್ ಕಟ್ ಪ್ರಯೋಗ, ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ವಿಷಯಗಳಾದ ಪ್ರಚಲಿತ ವಿದ್ಯಮಾನ, ಕಂಪ್ಯೂಟರ್ ವಿಷಯದ ಬಗ್ಗೆ ತರಬೇತಿ, ಅನ್ ಲೈನ್ ಪರೀಕ್ಷೆಗೆ ಪವರ್ ಪಾಯಿಂಟ್ ತರಬೇತಿ, ಮೋಕ್ ಟೆಸ್ಟ್ ಮತ್ತು ಅದರ ಡಿಶ್ಕಸನ್, ಒಂದು ವರ್ಷ ಅವಧಿಯ 270 ಆನ್ ಲೈನ್ ಪ್ರಕ್ಟೀಸ್ ಟೆಸ್ಟ್ ಮತ್ತು ಅದರ ಸೊಲ್ಯೂಸನ್, ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಉಚಿತ ಸಂದರ್ಶಾನಾ ತರಬೇತಿ ಹಾಗೂ ವಿಶೇಷ ಗುಣಮಟ್ಟದ ಗ್ರಂಥಾಲಯ ವ್ಯವಸ್ಥೆ ಇವು ಪ್ರೈಮ್ ಸಂಸ್ಥೆಯ ವಿಶೇಷತೆಗಳು.

ವಿದ್ಯಾರ್ಥಿಗಳ ವ್ರತ್ತಿಪರ ಜೀವನಕ್ಕೆ ಉಜ್ವಲ ಭವಿಷ್ಯವನ್ನು ಕಲ್ಪಿಸುವಲ್ಲಿ ಈ ಸಂಸ್ಥೆ ಈಗಾಗಲೇ 1260 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದೆ.

ಎಸ್ ಬಿ ಐ ಕ್ಲರಿಕಲ್ ಹುದ್ದೆಗೆ 20 ರಿಂದ 28 ವರ್ಷದೊಳಗಿನ ಪದವೀಧರರು ತಾ. 10-02-2018 ರ ಒಳಗೆ www.sbi.co.in/careers ಆನ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಬ್ಯಾಂಕಿಂಗ್ ಆನ್ ಲೈನ್ ಪರೀಕ್ಷೆಗೆ ಉಚಿತ ಕಂಪ್ಯೂಟರ್ ವ್ಯವಸ್ಥೆ :

ಬ್ಯಾ೦ಕಿ೦ಗ್ ಪರೀಕ್ಷೆಯಲ್ಲಿ ಬರುವ 5 ವಿಷಯಗಳ ಪ್ರಶ್ನೆಗಳನ್ನು ತ್ವರಿತವಾಗಿ ಮತ್ತು ಕನಿಷ್ಠ ಅವಧಿಯಲ್ಲಿ ಗರಿಷ್ಠ ಪ್ರಶ್ನೆಗಳನ್ನು ಉತ್ತರಿಸಲು ಬೇಕಾದ ಟೈಮ್ ಮೇನೇಜ್ಮ್ಂಟ್ ಉತ್ತಮಪಡಿಸಲು ಕಂಪ್ಯೂಟರೈಸ್ಡ್ ಮಾದರಿ ಆನ್ ಲೈನ್ ಪ್ರಿಲಿಮಿನರಿ ಹಾಗೂ ಮೈನ್ಸ್ ಪ್ರಾಕ್ಟೀಸ್ ಟೆಸ್ಟ್ ಜೊತೆಗೆ ಅದರ ಸೊಲ್ಯೂಸನ್ ಅಭ್ಯರ್ಥಿಗಳಿಗೆ ನೀಡಲಾಗುವುದು. ಪ್ರಸ್ತುತ ಪ್ರೈಮ್ ನಲ್ಲಿ ತರಬೇತಿ ಪಡೆಯುತ್ತಿರುವ ಮತ್ತು ಈ ಹಿಂದೆ ತರಬೇತಿ ಪಡೆದಿರುವ ಅಭ್ಯರ್ಥಿಗಳು ಪ್ರತೀ ದಿನ

ಬೆಳಿಗ್ಗೆ9.30 ರಿಂದ ಸಾ. 6.00 ಗಂಟೆಯವರೆಗೆ ಇದರ ಸದೂಪಯೋಗವನ್ನು ಪಡೆದುಕೋಳ್ಳಬಹುದು.

ಫೆ.10 ರಿಂದ ಪ್ರಾರಂಭವಾಗಲಿರುವ ಈ ನೂತನ ವೀಕೆಂಡ್ ಬ್ಯಾಚಗೆ ಸೇರಬಯಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಬ್ರಹ್ಮಗಿರಿ ಲಯನ್ಸ್ ಭವನದ ಹತ್ತಿರದ ಗ್ರೇಸ್ ಮೇನರ್ ಬಿಲ್ದಿಂಗ್ ನಲ್ಲಿರುವ ಪ್ರೈಮ್ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪ್ರೈಮ್ ಉಡುಪಿ : ದ್ವಿತೀಯ ಪಿ ಯು (ಪಿಸಿಎಂಬಿ) ವೆಕೇಶನ್ ಬ್ಯಾಚ್ ನೋಂದಣಿ ಆರಂಭ

ಉಡುಪಿ ಡಿ.15 : ಉಡುಪಿ ಎಂಜಿಎಮ್ ಕಾಲೇಜಿನ ಬಳಿ ಇರುವ ಪ್ರೈಮ್ ಪಿಯುಸಿ ಸಿಇಟಿ ಕೇಂದ್ರದಲ್ಲಿ ಪ್ರಥಮ ಪಿಯುಸಿ ಪೂರೈಸುತ್ತಿರುವ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯು ಪಿಸಿಎಂಬಿ ಸಿಲೆಬಸ್ ಕೋಚಿಂಗ್ ಹಾಗೂ ಸಿಇಟಿ , ನೀಟ್, ಜೆಇಇ ಮೈನ್ಸ್ ತರಬೇತಿಯ ದಾಖಲಾತಿ ಪ್ರಕ್ರಿಯೆ ಆರಂಭಗೋಂಡಿದ್ದು, ತರಬೇತಿ ತರಗತಿಗಳು 2018 ರ ಮಾ. 1 ರಿಂದ ಆರಂಭಗೊಳ್ಳಲಿದೆ.

ಕಳೆದ 9 ವರ್ಷಗಳಿಂದ ಪಿಯುಸಿ ಸಿಇಟಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ನೀಡಿ ಶೇಕಡಾ 100 ಫಲಿತಾಂಶದೊಂದಿಗೆ ದೇಶದ ಪ್ರತಿಷ್ಟಿತ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿರುವ ಉಡುಪಿ ಪ್ರೈಮ್ ಸಂಸ್ಥೆಯು ಇದೀಗ ವಿನೂತನ ರೀತ್ಯಾ ಶೈಕ್ಷಣಿಕ ಕ್ರಮದೋಂದಿಗೆ ಪಿಯುಸಿ ವಿಜ್ನಾನ ವಿಭಾಗದ ಅಧ್ಯಾಪನದಲ್ಲಿ ಉಡುಪಿ ಜಿಲ್ಲೆಯಲ್ಲಿ ಪ್ರಸಿದ್ದಿ ಪಡೆದಿರುವ ಉಪನ್ಯಾಸಕರುಗಳಿಂದ 2018-19 ರ ನೂತನ ಬ್ಯಾಚನ್ನು ಆರಂಬಿಸಲಿದೆ.

2018 ರ ಮಾ.1 ರಿಂದ ಪ್ರತೀದಿನ ಬೆಳಿಗ್ಗೆ 8.30 ರಿಂದ ಸಾ.4.00 ಗಂಟೆಯವರೆಗೆ ಪಿಸಿಕ್ಸ್, ಕೆಮಿಸ್ಟ್ರಿ, ಮಾಥ್ಸ್ ಹಾಗೂ ಬಯೋಲಾಜಿ ವಿಷಯದ ತರಬೇತಿ ತರಗತಿಗಳು ನಿರಂತರವಾಗಿ ನಡೆಯಲಿದ್ದು ಮೇ ತಿಂಗಳ ಕೊನೆಯ ವಾರದಂದು ಸಮಾಪನಗೋಳ್ಳಲಿದೆ, ತದನಂತರ ಸಿಇಟಿ, ನೀಟ್, ಜೆಇಇ ಮೈನ್ಸ್ ಹಾಗೂ ಮಣಿಪಾಲ ವಿವಿ ಪರೀಕ್ಷೆಗಳಿಗೆ ವೀಕೆಂಡ್ ತರಬೇತಿ ತರಗತಿಗಳು ನಡೆಯಲಿದೆ.

ವಿದ್ಯಾರ್ಥಿಗಳಿಗೆ ಹೊರೆಯಾಗದ ರೀತಿಯಲ್ಲಿ ಶಿಕ್ಷಣ ಕ್ರಮ ರಚಿಸಲಾಗಿದ್ದು ನಿರಂತರ ತರಗತಿಗಳೊಂದಿಗೆ ಪ್ರತೀ ಅಧ್ಯಾಯ ಆಧರಿತ ಪರೀಕ್ಷೆ, ಮಾದರಿ ಮಧ್ಯವಾರ್ಷಿಕ ಪರೀಕ್ಷೆ ಹಾಗೂ ವಾರ್ಷಿಕ ಪರೀಕ್ಷೆ, ಶಾರ್ಟ್ ಕಟ್ ಮತ್ತು ಸ್ಪೀಡ್ ಮಾಥ್ಸ್ ತರಬೇತಿ, ನುರಿತ ಉಪನ್ಯಾಸಕರುಗಳಿಂದ ಇಂಗ್ಲೀಷ್ ಗ್ರಾಮರ್ ಬೋಧನೆ, ಎಲ್ಲಾ ಅಧ್ಯಾಯಗಳ ಕುರಿತು ಉಪಯಕ್ತ ಮುದ್ರಿತ ನೋಟ್ಸ್, ಸಿನಾಪ್ಸಿಸ್ ಸಹಿತ ಪ್ರಶ್ನಪತ್ರಿಕೆ ಹಾಗೂ ವಿಶೇಷ ಗ್ರಂಧಾಲಯ ವ್ಯವಸ್ಥೆ ಇವು ಪ್ರೈಮ್ ಸಂಸ್ಥೆಯ ವಿಶೇಷತೆಗಳು.

2016-17 ನೇ ಸಾಲಿನಲ್ಲಿ ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದ 20 ವಿದ್ಯಾರ್ಥಿಗಳು ಮಣಿಪಾಲ ವಿವಿಯಲ್ಲಿ, 25 ವಿದ್ಯಾರ್ಥಿಗಳು ಬೆಂಗಳೂರಿನ ಪ್ರತಿಷ್ಟಿತ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಾಗೂ ಉಳಿದ ವಿದ್ಯಾರ್ಥಿಗಳು ಉಡುಪಿ ಆಸುಪಾಸಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆರಿಟ್ ಮೇಲೆ ಪ್ರವೇಶ ಪಡೆದಿರುವುದು ಸಂಸ್ಥೆಯ ವ್ರೆತ್ತಿಪರ ತರಬೇತಿಗೆ ನಿದರ್ಶನವಾಗಿದೆ.

ಸಿಇಟಿ – ನೀಟ್ , ಜೆಇಇ ಮೈನ್ಸ್ ಪರೀಕ್ಷೆಗೆ ತರಬೇತಿ

ಪ್ರಸಕ್ತ ಸಾಲಿನ ಸಿಇಟಿ, ನೀಟ್, ಜೆ.ಇ.ಇ.ಮೈನ್ಸ್ ತರಬೇತಿಯು 2018 ರ ಜೂನ್ 1 ರಿಂದ ಪ್ರತೀ ಶನಿವಾರ 2.00 ರಿಂದ 5.00 ರವರೆಗೆ ಹಾಗೂ ಪ್ರತೀ ರವಿವಾರ ಬೆಳಿಗ್ಗೆ 8.30 ರಿಂದ 4.00 ಗಂಟೆಯವರೆಗೆ ನಡೆಯಲಿದ್ದು, 2019 ರ ಎಪ್ರಿಲ್ ಕೊನೆಯವಾರದಂದು ಮುಕ್ತಾಯಗೊಳ್ಳಲಿದೆ.

ಈ ಎರಡೂ ತರಬೇತಿಗೆ ಸೇರಬಯಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಕುಂಜಿಬೆಟ್ಟು ಎಂಜಿಎಂ ಕಾಲೇಜು ಹತ್ತಿರದ ತ್ರಿವಿಕ್ರಮ್ ಇಂಟರ್ ನ್ಯಾಷನಲ್ ಬಿಲ್ದಿಂಗ್ ನಲ್ಲಿರುವ ಪ್ರೈಮ್ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Contact: 0820 4293422

Address: Grace Manor Building, Brahmagiri, Udupi.

1 review

  1. Good programmes for competetive exam preparing candidates, PRIME IS AN OUTSTANDING INSTITUTE in undivided South Kanara District, very suitable for the Nation building Citizens who aspiring to take up the job thro competitive Examinations. Institute is open always for such candidates

Rate and write a review

Your email address will not be published. Required fields are marked *