SHRINIDHI CATERERS & ARRANGERS

Catering for every occasion!
Claim this listing

ನಮ್ಮ ಸಂಸ್ಥೆಯು ಮಂಗಳೂರು, ಮೂಡಬಿದಿರೆ ಮತ್ತು ಕಾರ್ಕಳದಲ್ಲಿ ನಿರಂತರವಾಗಿ ೧೦ ದಶಕಗಳಿಂದ ಸೇವೆ ಸಲ್ಲಿಸುತಿದ್ದು, ಎಲ್ಲಾ ಶುಭಸಮಾರಂಭಗಳಿಗೆ ಬೇಕಾಗುವ ಊಟ ಉಪಹಾರ ಹಾಗೂ ಇನ್ನಿತರ ಎಲ್ಲಾ ಸೌಲಭ್ಯಗಳು ಒಂದೇ ಕಡೆಯಲ್ಲಿ ಲಭ್ಯ..

೧.ಮದುವೆ
೨.ಸೀಮಂತ
೩.ನಿಶ್ಚಿತಾರ್ತ
೪.ನಾಮಕರಣ
೫.ಔತಣ ಕೂಟ

ಪ್ಯಾಕೇಜ್(Special Offer)

ಮದುವೆ ಸಮಾರಂಭಗಳಿಗೆ ಸಂಬಂಭಪಟ್ಟ ಪ್ಯಾಕೇಜ್ ನಲ್ಲಿ

೧.ಊಟದ ವ್ಯವಸ್ಥೆ
೨.ಲೈಟಿಂಗ್
೩.ಸೌಂಡ್ ಸಿಸ್ಟಮ್
೪.ಸ್ಯಾಕ್ಸೋಫೋನ್
೫.ಮಂಟಪದ ಅಲಂಕಾರ ಹಾಗೂ ವಧು ವರರ ಮಾಲೆ
೬.ತೋರಣ
೭.ಕೊಂಬು
೮.ಕಾರ್ ಡೆಕೊರೇಶನ್

ಈ ಪ್ಯಾಕೆಜನ್ನು ಬುಕ್ಕಿಂಗ್ ಮಾಡಿದಲ್ಲಿ ಒಟ್ಟು ಮೊತ್ತದ ೨೦% ರಿಯಾಯಿತಿ ನೀಡಲಾಗುವುದು.

ಸಂಪರ್ಕಿಸಿ: +91 91419 19464, +91 97417 17710

Moodbidri Branch
Address:
Shrinidhi Compound, Near Mahammayi Dwara, Kotebagilu, Moodbidri.

Mangalore Branch
Address:
Suma Sadan, Opp.Lions Seva Mandir, Kadri, Mallikatte, Mangalore.

Karkala Branch
Address: Hotel Sri Mahalaxmi, Bypass Road, Behind Taluk Office, Karkala.

Rate and write a review

Your email address will not be published. Required fields are marked *